ಕ್ರಿ,ಶ 2010 ರಲ್ಲಿ ಬದಲಾವಣೆಯ ಪ್ರಯತ್ನದೊಂದಿಗೆ ಗಾಜಿನ ಬಾಟಲಿಯೊಳಗೆ
ಸಿಮೆಂಟನ್ನು ತುಂಬಿ ಅದುಗಟ್ಟಿಯಾಗುವ ಅವಧಿಯೊಳಗೆ ಗಣೇಶನ ವಿಗ್ರಹ ಗಳನ್ನುರಚಿಸಿದ್ದಾರೆ.ಇಲ್ಲಿ ಮೇಣದಲ್ಲಿ ರಚಿಸಿದಹಾಗೆ ಕಲಾವಕಾಶ ಇರುವದಿಲ್ಲ
ಬರಿ ಸಿಮೆಂಟ್ ಮಾತ್ರ ಬಳಸಿರುವುದರಿಂದ ಸಿಮೆಂಟನ್ನ ನೀರಿನಲ್ಲಿ ಬೆರೆಸಿ ಹದ ಗೊಳಿಸಿ ಬಾಟಲಿಯಲ್ಲಿ ತುಂಬಿದ ತಕ್ಷಣ ಮೂರ್ತಿಗಳನ್ನು ರಚಿಸಲು ಸಾಧ್ಯವಿಲ್ಲ
ಸುಮಾರು 4ರಿಂದ5 ಘಂಟೆಗಳಕಾಲ ಗಟ್ಟಿಯಾಗಲು ಬಿಟ್ಟು, ಇನ್ನೂ ಪೂರ್ತಿ ಗಟ್ಟಿ ಯಾಗುವ ಮೊದಲೇ ನಿರ್ದಿಷ್ಟ ಸಮಯದೊಳಗೆ ಆಕ್ರುತಿಯನ್ನು ರಚಿಸಬೇಕಾಗುತ್ತದೆ.ತಡಮಾಡಿದಲ್ಲಿ ಸಿಮೆಂಟ್ ಗಟ್ಟಿಯಾಗಿ ಏನು ಮಾಡಲು ಸಾಧ್ಯ್ವಿಲ್ಲದಂತಾಗುತ್ತದೆ.

ciment sculptures in glass bottele